ಆರ್.ಎಸ್.ಎಸ್ ಸರಸಂಘ ಚಾಲಕರಾಗಿರುವ ಮೋಹನ್ ಭಾಗವತ್ ಅವರಿಗೆ ವಿವಿಐಪಿಗಳಿಗೆ ಒದಗಿಸುವ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.
ಭಾಗವತ್ ಅವರಿಗೆ ಕೆಲ ಮೂಲಭೂತವಾದಿ ಸಂಘಟನೆಗಳಿಂದ ಜೀವ ಭಯ ಇರುವ ಕಾರಣದಿಂದ ಝಡ್ ಪ್ಲಸ್ ಭದ್ರತೆ ಒದಗಿಸಲು ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿತ್ತು....
'ವಾರ್ಷಿಕ ಆದಾಯ'ದ ಬಗ್ಗೆ ಮಾಹಿತಿ ನೀಡದೇ ವಿದೇಶಿ ದೇಣಿಗೆ ಪಡೆಯುತ್ತಿರುವ 1142 ಎನ್.ಜಿ.ಒ ಗಳು ಹಾಗೂ ಆಂಧ್ರಪ್ರದೇಶದ ಸಂಘ-ಸಂಸ್ಥೆಗಳ ಪರವಾನಗಿಯನ್ನು ಕೇಂದ್ರ ಗೃಹ ಇಲಾಖೆ ರದ್ದುಪಡಿಸಿದೆ.
ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವ ಪರಿಣಾಮ, ಒಸಾಮಿಯಾ ವಿಶ್ವವಿದ್ಯಾನಿಲಯ, ಹೈದ್ರಾಬಾದ್ ವಿಶ್ವವಿದ್ಯಾನಿಲಯ, ವಿಶಾಖಪಟ್ಟಣದಲ್ಲಿರುವ...